Former minister Ambareesh opines that there was no need of elections for MP seats in Karnataka. Because there is just 3or 4 months duration for this members.
ಲೋಕಸಭಾ ಚುನಾವಣೆ ಇನ್ನು ಕೆಲವೇ ತಿಂಗಳು ಬಾಕಿ ಇರುವಾಗ ಇದೀಗ ಉಪ ಚುನಾವಣೆಯ ಅಗತ್ಯವಿರಲಿಲ್ಲ ಎಂದು ಮಾಜಿ ಸಚಿವ ಹಾಗೂ ನಟ ಅಂಬರೀಶ್ ಹೇಳಿದ್ದಾರೆ.